Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಾಯಕ ನಿರಂಜನ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು "31 DAYS" ಚಿತ್ರದ ವಿಶೇಷ ಪೋಸ್ಟರ್
Posted date: 23 Tue, Apr 2024 05:12:56 PM
Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ರವರ ನಿರ್ಮಾಣದಲ್ಲಿ ತಯರಾಗುತ್ತಿರುವ "31 DAYS" ಸಿನಿಮಾದ ನಾಯಕರಾಗಿ ನಿರಂಜನ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ನಿರಂಜನ್ ಶೆಟ್ಟಿ ರವರ ಹುಟ್ಟು ಹಬ್ಬದ ಪ್ರಯುಕ್ತ "31DAYS" ಸಿನಿಮಾದ  special poster ಬಿಡುಗಡೆಯಾಗಿದೆ.‌
 
ಪ್ರಸ್ತುತ ಈ ಚಿತ್ರ ರೀ ರೆಕಾರ್ಡಿಂಗ್ ಹಂತದಲ್ಲಿದ್ದು ಜೂನ್ ಅಥವಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ.  ನಾಯಕ ನಟರಾಗಿ ನಿರಂಜನ್ ಶೆಟ್ಟಿ ಅವರು ಅಭಿನಯಿಸಿದ್ದು,  ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ.  ಅಲ್ಲದೆ ಹೆಸರಾಂತ ನಟ, ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.  

"31DAYS"ಸಿನಿಮಾ ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು, 31 ದಿನಗಳಲ್ಲಿ ನಡೆಯುವ high voltage love story ಆಗಿದೆ.  ರಾಜ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ವಿ. ಮನೋಹರ್ ರವರ ಸಂಗೀತ ನಿರ್ದೇಶನ "31 DAYS" ಚಿತ್ರಕ್ಕಿದೆ. ಇದು ವಿ.ಮನೋಹರ್ ಸಂಗೀತ ನಿರ್ದೇಶನದ 150 ನೇ ಸಿನಿಮಾ ಆಗಿದೆ.  ವಿನುತ್. K  ಛಾಯಾಗ್ರಹಣ, ಧನು ಕುಮಾರ್ ರವರ ನೃತ್ಯ ನಿರ್ದೇಶನ, ರವಿತೇಜ್ C. H. ಹಾಗು ಸನತ್ ರವರ ಸಂಕಲನ "31 DAYS" ಸಿನಿಮಾ ಗೆ ಇದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಯಕ ನಿರಂಜನ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು "31 DAYS" ಚಿತ್ರದ ವಿಶೇಷ ಪೋಸ್ಟರ್ - Chitratara.com
Copyright 2009 chitratara.com Reproduction is forbidden unless authorized. All rights reserved.